access time
ನಾಮವಾಚಕ

(ಗಣಕಯಂತ್ರಗಳ ವಿಷಯದಲ್ಲಿ) ಗ್ರಾಹಕಾಲ; ಶೇಖರಿಸಿದ ಸಂಗ್ರಹದಿಂದ ವಿಷಯವೊಂದನ್ನು ಕೇಳಿದ ಸಮಯಕ್ಕೂ ಆ ವಿಷಯವನ್ನು ಒದಗಿಸಿದ ಸಮಯಕ್ಕೂ ನಡುವೆ ತೆಗೆದುಕೊಂಡ ಕಾಲ.